top of page


ನದಿ ದಾಟಿ ಬಂದವರು
ಕಾದಂಬರಿ, ಸಣ್ಣಕತೆ, ಪ್ರವಾಸ ಕಥನ, ಕವನ, ನುಡಿಚಿತ್ರ, ಅಂಕಣಬರಹ ಹಾಗೂ ಸಾವಿರಾರು ಲೇಖನಗಳ ಕರ್ತೃಗಳೂ ಹಿರಿಯ ಪತ್ರಕರ್ತರೂ ಆದ ಶಶಿಧರ ಹಾಲಾಡಿಯವರ ಮೂರನೆಯ ಕಾದಂಬರಿ ‘ನದಿ ದಾಟಿ ಬಂದವರು’. ಅಂಕಿತ ಪುಸ್ತಕದಿಂದ ಇದೀಗ (2025) ಪ್ರಕಟಗೊಂಡಿರುವ ಈ ಕಾದಂಬರಿಯು ಸ್ವಾತಂತ್ರ್ಯ ಪೂರ್ವ ಮತ್ತು ಸ್ವತಂತ್ರ ಭಾರತದ ಸ್ಥಿತ್ಯಂತರ ಕಾಲಘಟ್ಟದ ಕೆಲದಶಕಗಳ ಆರ್ಥಿಕ ಮತ್ತು ಸಾಮಾಜಿಕ ಚಿತ್ರಣವನ್ನು ವಸ್ತುನಿಷ್ಠವಾಗಿ ಸೆರೆಹಿಡಿಯುವ ಕಥಾವಸ್ತುವನ್ನು ಹೊಂದಿದೆ. ಮಲೆನಾಡಿನ ಸೆರಗಿನಲ್ಲಿ ಕರಾವಳಿಯ ಒಳನಾಡಿನಲ್ಲಿರುವ ಹಳ್ಳಿಗಾಡಿನಲ್ಲಿ ಅನಾವರಣಗೊಳ್ಳುವ ಕಥಾಹಂದರವು ಅಲ್ಲಿಯ ಕೃಷಿಕ ಕುಟುಂಬಗಳ ಜೀವನವಿಧಾನವನ್ನು
vidyaram2
Oct 22, 20252 min read


Getting to know Shivarama Karanth from the other side of the fence
Reading ‘Growing Up Karanth’ was quite an emotional ride. Seeing Shivarama Karanth not as the public figure we admire, but as a father,...
vidyaram2
Aug 11, 20252 min read


ಕನ್ನಡ ಕಾದಂಬರಿ ಸಾಹಿತ್ಯದ ಮೈಲಿಗಲ್ಲುಗಳ ದಾಖಲೆ - ಕನ್ನಡ ಕಾದಂಬರಿ ಮಾಲೆ
ಕನ್ನಡದ ಖ್ಯಾತ ವಿಮರ್ಶಕರಲ್ಲಿ ಒಬ್ಬರಾದ ಡಾ.ಜನಾರ್ದನ ಭಟ್ಟರು ಹಿಂದಿನ ಸಾಹಿತ್ಯವನ್ನು ಮಾತ್ರವಲ್ಲದೆ ಸಮಕಾಲೀನ ಸಾಹಿತ್ಯವನ್ನೂ ಸತತವಾಗಿ ವಿಮರ್ಶಿಸುತ್ತಲೇ...
vidyaram2
Aug 11, 20253 min read


ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
‘ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ’ ಎಂಬ ಬಸವಣ್ಣನವರ ವಚನದ ಒಂದು ಮಾರ್ಮಿಕ ಸಾಲನ್ನು ನೆನಪಿಸುವ ಆಕರ್ಷಕ ಶೀರ್ಷಿಕೆಯನ್ನು ಹೊತ್ತ ಕಾದಂಬರಿ ಡಾ.ಬಿ.ಜನಾರ್ದನ...
vidyaram2
Jul 17, 20252 min read


‘ಬಹು ನೆಲೆಗಳ ಬೆರಗು’ ಕೃತಿಯ ಸೊಬಗು
ಸಾಮಾನ್ಯವಾಗಿ ಅಧ್ಯಯನಗ್ರಂಥಗಳಲ್ಲಿ ಪಾಂಡಿತ್ಯ ಪ್ರದರ್ಶನಕ್ಕೆ ಹೆಚ್ಚು ಪ್ರಾಶಸ್ತ್ಯವಿರುವ, ಸಾಮಾನ್ಯ ಓದುಗರಿಗೆ ಸ್ವಲ್ಪ ನೀರಸವೆನಿಸುವ ಸಂಭವವೇ ಹೆಚ್ಚಿರುತ್ತದೆ. ಆದರೆ ಉಮಾ ರಾಮರಾವ್ ಅವರ ‘ಬಹು ನೆಲೆಗಳ ಬೆರಗು’ ಮಹಾಪ್ರಬಂಧ ಕೃತಿಯು ಅದಕ್ಕೆ ಅಪವಾದವೆಂಬಂತಿದೆ. ಕನ್ನಡದ ಮಹಾನ್ ಸಾಹಿತಿಗಳಲ್ಲಿ ಒಬ್ಬರಾದ ಎಸ್. ಎಲ್. ಭೈರಪ್ಪನವರ ‘ಪರ್ವ’ ಮತ್ತು ‘ಉತ್ತರಕಾಂಡ’ ಕಾದಂಬರಿಗಳನ್ನು ಅವುಗಳ ಮೂಲ ಇತಿಹಾಸಕಾವ್ಯಗಳೊಂದಿಗೆ ಹೋಲಿಸುವ ಹಾಗೂ ಈ ಎರಡು ಕಾದಂಬರಿಗಳಲ್ಲಿ ಪಾತ್ರ ನಿರ್ವಹಣೆ, ಕಥನತಂತ್ರ ಮುಂತಾದ ಆಯಾಮಗಳ ತೌಲನಿಕ ಅಧ್ಯಯನ ನಡೆಸಿರುವ ಸಂಶೋಧನ ಪ್ರಬಂಧವಿದಾದರೂ ಸರಳ ಸುಂದರ ವಾಕ್ಯಗಳಲ್ಲಿ ಅತ
vidyaram2
Jul 9, 20252 min read


ಮಾದರಿ ಮೈಸೂರಿನ ತಾಯಿಬೇರು - ರಾಜಮಾತೆ ಕೆಂಪನಂಜಮ್ಮಣ್ಣಿ
ಗಂಭೀರವಾದ ಅಧ್ಯಯನಪೂರ್ಣ ಸಾಹಿತ್ಯ ರಚನೆಗೆ ಹೆಸರಾಗಿರುವ ಡಾ.ಗಜಾನನ ಶರ್ಮರ ಸಂಗ್ರಹಯೋಗ್ಯ ಕೃತಿಗಳು ‘ಬೆಳಕಾಯಿತು ಕರ್ನಾಟಕ’, ‘ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು...
vidyaram2
Nov 9, 20244 min read


ಕುತೂಹಲ ಕೆರಳಿಸುವ ಒಂದು ಪುರಾತನ ನೆಲದ ಚರಿತ್ರೆ
ಕನ್ನಡದ ಪ್ರಸಿದ್ಧ ಕತೆಗಾರರ ಸಾಲಿನಲ್ಲಿ ನಿಲ್ಲುವ ಮಿತ್ರಾ ವೆಂಕಟ್ರಾಜ ಅವರು ಮುಂಬೈಯ ಹೆಮ್ಮೆಯ ಲೇಖಕರು. ಸೂಕ್ಷ್ಮ ಸಂವೇದನೆಯ ಕತೆಗಾರ್ತಿಯಾಗಿರುವ ಅವರ ಅನೇಕ ಕತೆಗಳು...
vidyaram2
Nov 9, 20243 min read


ಪುನರ್ವಸು - ಸ್ಥಿತ್ಯಂತರಕ್ಕೆ ಸಿಲುಕಿ ನಲುಗಿದ ಒಂದು ಭವ್ಯ ಸಂಸ್ಕೃತಿಯ ನೋಟ
ಗಂಭೀರವಾದ ಅಧ್ಯಯನಪೂರ್ಣ ಸಾಹಿತ್ಯ ರಚನೆಗೆ ಹೆಸರಾಗಿರುವ ಡಾ.ಗಜಾನನ ಶರ್ಮರದು ಬಹುಮುಖ ಪ್ರತಿಭೆ. ಇಂಜಿನಿಯರ್ ವೃತ್ತಿಯೊಂದಿಗೆ ನಟನೆ, ನಿರ್ದೇಶನ, ನಾಟಕ ಮತ್ತು ಇತರ...
vidyaram2
Oct 16, 20249 min read


ಅನಕೃ ಮತ್ತು ಕನ್ನಡ ಸಂಸ್ಕೃತಿ
ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಆಧುನಿಕ ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಸಂಕೀರ್ಣ ಸಂಗತಿಗಳನ್ನೂ ಸರಳವಾಗಿ, ಸ್ವಾರಸ್ಯಕರವಾಗಿ ವಿಶ್ಲೇಷಿಸುವ ಅವರು, ಒಬ್ಬ...
vidyaram2
May 17, 20243 min read


ಮನ ಸೆಳೆಯುವ ‘ಮಾಯಕದ ಸತ್ಯ’
ಕನ್ನಡದ ಪ್ರಸಿದ್ಧ ಕತೆಗಾರರ ಸಾಲಿನಲ್ಲಿ ನಿಲ್ಲುವ ಮಿತ್ರಾ ವೆಂಕಟ್ರಾಜ ಅವರು ಮುಂಬೈಯ ಹೆಮ್ಮೆಯ ಲೇಖಕರು. ಕನ್ನಡಪ್ರಭ, ಉದಯವಾಣಿ, ಸುಧಾ, ತುಷಾರ, ಮಯೂರ, ದೇಶಕಾಲ...
vidyaram2
May 12, 20244 min read


ಮನ ಕಲಕುವ ‘ಮೂರು ದಾರಿಗಳು’
ಕನ್ನಡದ ಖ್ಯಾತ ಕತೆಗಾರ ಹಾಗೂ ಕಾದಂಬರಿಕಾರರಲ್ಲಿ ಒಬ್ಬರಾದ ಯಶವಂತ ಚಿತ್ತಾಲರು ಮುಂಬೈಯ ಹೆಮ್ಮೆಯ ಕನ್ನಡ ಲೇಖಕರು. ಉತ್ತರಕನ್ನಡ ಜಿಲ್ಲೆಯವರಾದ ಚಿತ್ತಾಲರು ಅವರ ಅನೇಕ...
vidyaram2
May 3, 20245 min read


ಗಟ್ಟಿನೆಲೆಯ ಕಾದಂಬರಿ…ಕನ್ನಮರಿ
ಕೃಷ್ಣಮೂರ್ತಿ ಹನೂರು ಅವರು ಒಬ್ಬ ಉತ್ತಮ ಕಾದಂಬರಿಕಾರರಷ್ಟೇ ಅಲ್ಲದೆ ಸಾಂಸ್ಕೃತಿಕ ಅಧ್ಯಯನದಲ್ಲಿ ಆಸಕ್ತರೂ, ನುರಿತ ಜಾನಪದ ತಜ್ಞರೂ ಆಗಿದ್ದಾರೆ. ಬುಡಕಟ್ಟು ಜನಾಂಗದ...
vidyaram2
May 3, 20245 min read


ನನ್ನ ಇತ್ತೀಚಿನ ಓದು - ಡಾ.ಪೂರ್ಣಿಮಾ ಶೆಟ್ಟಿ
ಡಾ.ಪೂರ್ಣಿಮಾ ಶೆಟ್ಟಿ ಅವರ 'ನನ್ನ ಇತ್ತೀಚಿನ ಓದು (ಆಯ್ದ ಕೃತಿಗಳ ವಿಮರ್ಶೆ)' 35 ಬಿಡಿ ಲೇಖನಗಳ ಗುಚ್ಛವಿರುವ, ಆಕರ್ಷಕ ಮುಖಪುಟವನ್ನು ಹೊತ್ತ ಕೃತಿ. ಲೇಖಕರು ತಾವು...
vidyaram2
Apr 19, 20241 min read


ಬಲ್ಲಾಳರ 'ಬಂಡಾಯ'
ವ್ಯಾಸರಾಯ ಬಲ್ಲಾಳರು ಬರೆದ ‘ಬಂಡಾಯ’ 1986ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಪ್ರಸಿದ್ಧ ಕಾದಂಬರಿ. ದಟ್ಟವಾದ ಮಾರ್ಕ್ಸ್ ವಾದಿ ಚಿಂತನೆಗಳಿಂದ ಕೂಡಿದ...
vidyaram2
Apr 19, 20243 min read


ಯೋಗದಾ
ವಿದ್ಯಾ ದತ್ತಾತ್ರಿ ಅವರ ಎರಡನೆಯ ಕಾದಂಬರಿಯ ವಸ್ತುವಿನ ಕುರಿತು ಹಿಂದೊಮ್ಮೆ ಅವರು ಹೇಳಿದಾಗಿನಿಂದ ಆ ಕುರಿತು ಒಂದು ಕುತೂಹಲ ಮೂಡಿತ್ತು. ವಿಶಿಷ್ಟವಾದ ಕಥಾವಸ್ತುವನ್ನು...
vidyaram2
Dec 8, 20232 min read


ತಲ್ಲಣ
ಮೊಗೆದಷ್ಟೂ ಹೊಸ ಹೊಸ ಒಳನೋಟಗಳನ್ನು, ಮಗ್ಗುಲುಗಳನ್ನು ತೋರುತ್ತಲೇ ಹೋಗುವ ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳು ಇಂದಿಗೂ ನಿತ್ಯನೂತನವಾಗಿವೆ. ಮಾನವನ...
vidyaram2
Dec 8, 20232 min read


ನೀಲಿನಕ್ಷೆ
ಅಮಿತಾ ಭಾಗ್ವತ್ ಅವರು ತಮ್ಮ ಮೊದಲ ಕಾದಂಬರಿಯಾದ 'ನೀಲಿ ನಕ್ಷೆ'ಯಲ್ಲಿ ಕಾರವಾರ ಮತ್ತು ಮುಂಬೈ ಕಡಲ ತೀರದ ಬದುಕನ್ನು, ಅವುಗಳ ನಡುವಿನ ವೈವಿಧ್ಯ, ವೈಪರೀತ್ಯಗಳನ್ನು...
vidyaram2
Dec 8, 20233 min read


ಮೈ ಮನಗಳ ಸುಳಿಯಲ್ಲಿ
ಕಾರಂತರ ಕುರಿತು ನನ್ನ ಪ್ರೀತಿ, ಗೌರವ, ಅಭಿಮಾನ ಸಾವಿರ ಪಟ್ಟು ಹೆಚ್ಚಾಗಲು ಅವರ ಕಾದಂಬರಿಗಳಲ್ಲಿ ಬರುವ ಸ್ತ್ರೀ ಪಾತ್ರಗಳೇ ಕಾರಣ. ಅವರು ಕಟ್ಟಿಕೊಟ್ಟಿರುವ ಮೂಕಜ್ಜಿ,...
vidyaram2
Jun 1, 20232 min read


ಹಸುರು ಹೊನ್ನು
ಹಸುರು ಹೊನ್ನು - ಡಾ. ಬಿ. ಜಿ. ಎಲ್. ಸ್ವಾಮಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಈ ಕೃತಿಯ ಕುರಿತು ಹೈಸ್ಕೂಲಿನಲ್ಲಿ ಇದ್ದಾಗ ನಮ್ಮ ಕನ್ನಡ ಮೇಷ್ಟ್ರು...
vidyaram2
Mar 24, 20232 min read


ವಿಚಾರ ಸಾಹಿತ್ಯದ ಅಗತ್ಯ: ಅರ್ಥ ಮತ್ತು ಮೌಲ್ಯ
ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರೂ, ಮುಖ್ಯಸ್ಥರೂ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಜಿ.ಎನ್. ಉಪಾಧ್ಯ ಅವರು ಸುಮಾರು 30ಕ್ಕೂ ಹೆಚ್ಚು...
vidyaram2
Mar 9, 20232 min read
bottom of page

